masthmagaa.com:

ರಾಜ್ಯದಲ್ಲಿ ಕಳೆದ 24 ಗಂಟೆಗಳಲ್ಲಿ 10,453 ಮಂದಿಗೆ ಹೊಸದಾಗಿ ಕೊರೋನಾ ಸೋಂಕು ತಗುಲಿದ್ದು, 136 ಮಂದಿ ಮೃತಪಟ್ಟಿದ್ಧಾರೆ. ಈ ಮೂಲಕ ಒಟ್ಟು ಸೋಂಕಿತರ ಸಂಖ್ಯೆ 5,92,911 ಆಗಿದ್ದು, ಒಟ್ಟು ಮೃತಪಟ್ಟವರ ಸಂಖ್ಯೆ 8777 ಆಗಿದೆ.

ಕಳೆದ 24 ಗಂಟೆಯಲ್ಲಿ 6,628 ಸೋಂಕಿತರು ಗುಣಮುಖರಾಗಿದ್ದು, ಈ ಮೂಲಕ ಒಟ್ಟು ಗುಣಮುಖರಾದವರ ಸಂಖ್ಯೆ 4,76,378 ಆಗಿದೆ. ರಾಜ್ಯದಲ್ಲಿ ಇನ್ನೂ ಕೂಡ 1,07,737 ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದಾರೆ. ಇದ್ರಲ್ಲಿ 835 ಸೋಂಕಿತರು ತೀವ್ರ ನಿಗಾ ಘಟಕದಲ್ಲಿದ್ದಾರೆ.

ಇವತ್ತು ದೃಢಪಟ್ಟ ಪ್ರಕರಣಗಳು:

ಬೆಂಗಳೂರು ನಗರ – 4868

ಹಾಸನ – 475

ಮೈಸೂರು – 414

ದಕ್ಷಿಣ ಕನ್ನಡ – 362

ಶಿವಮೊಗ್ಗ – 347

ಉಡುಪಿ – 319

ಬಳ್ಳಾರಿ – 313

ಬೆಂಗಳೂರು ಗ್ರಾಮಾಂತರ – 305

ತುಮಕೂರು – 297

ದಾವಣಗೆರೆ – 288

ಮಂಡ್ಯ – 259

ಚಿತ್ರದುರ್ಗ – 186

ಚಿಕ್ಕಮಗಳೂರು – 177

ಕಲಬುರಗಿ – 161

ಧಾರವಾಡ – 145

ಕೊಪ್ಪಳ – 143

ಚಿಕ್ಕಬಳ್ಳಾಪುರ – 141

ವಿಜಯಪುರ – 138

ಬಾಗಲಕೋಟೆ – 128

ಬೆಳಗಾವಿ – 128

ಉತ್ತರಕನ್ನಡ – 125

ಚಾಮರಾಜನಗರ – 122

ಯಾದಗಿರಿ – 117

ಗದಗ – 111

ರಾಯಚೂರು – 100

ಹಾವೇರಿ – 75

ಕೋಲಾರ – 72

ಬೀದರ್ – 70

ಕೊಡಗು – 57

ರಾಮನಗರ – 10

 

ಇವತ್ತು ಮೃತಪಟ್ಟವರು:

ಬೆಂಗಳೂರು ನಗರ – 67

ಹಾಸನ – 10

ದಕ್ಷಿಣ ಕನ್ನಡ – 9

ಮೈಸೂರು – 7

ಶಿವಮೊಗ್ಗ – 6

ಕೊಪ್ಪಳ – 5

ಧಾರವಾಡ – 4

ಬೆಳಗಾವಿ – 3

ಚಿತ್ರದುರ್ಗ – 3

ತುಮಕೂರು – 3

ಬಳ್ಳಾರಿ – 2

ಚಾಮರಾಜನಗರ – 2

ಹಾವೇರಿ – 2

ಕಲಬುರಗಿ – 2

ಕೊಡಗು – 2

ಮಂಡ್ಯ – 2

ಉಡುಪಿ – 2

ಚಿಕ್ಕಬಳ್ಳಾಪುರ – 1

ಚಿಕ್ಕಮಗಳೂರು – 1

ಗದಗ – 1

ರಾಮನಗರ – 1

ವಿಜಯಪುರ – 1

masthmagaa.com

Contact Us for Advertisement

Leave a Reply