masthmagaa.com:

ರಾಜ್ಯದಲ್ಲಿ ಇಂದು 1,632 ಜನರಿಗೆ ಹೊಸದಾಗಿ ಕೊರೋನಾ ಸೋಂಕು ತಗುಲಿದ್ದು, 25 ಜನ ಮೃತಪಟ್ಟಿದ್ಧಾರೆ. ಈ ಮೂಲಕ ಒಟ್ಟು ಸೋಂಕಿತರ ಸಂಖ್ಯೆ 29,28,033 ಆಗಿದ್ದು, ಒಟ್ಟು ಮೃತಪಟ್ಟವರ ಸಂಖ್ಯೆ 36,958 ಆಗಿದೆ. ಇಂದು 1,612 ಸೋಂಕಿತರು ಗುಣಮುಖರಾಗಿದ್ದು, ಒಟ್ಟು ಗುಣಮುಖರಾದವರ ಸಂಖ್ಯೆ 28,68,351 ಆಗಿದೆ. ರಾಜ್ಯದಲ್ಲಿ ಇನ್ನೂ ಕೂಡ 22,698 ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದಾರೆ. ಇವತ್ತು 1.55 ಲಕ್ಷಕ್ಕೂ ಹೆಚ್ಚು ಪರೀಕ್ಷೆಗಳನ್ನ ನಡೆಸಲಾಗಿದ್ದು, ಇದುವರೆಗೆ ಒಟ್ಟು 4.07 ಕೋಟಿಗೂ ಹೆಚ್ಚು ಟೆಸ್ಟ್​ಗಳನ್ನ ನಡೆಸಿದಂತಾಗಿದೆ. ರಾಜ್ಯದಲ್ಲಿ ಇದುವರೆಗೆ ಒಟ್ಟು 3.44 ಕೋಟಿಗೂ ಹೆಚ್ಚು ಡೋಸ್ ಕೊರೋನಾ ಲಸಿಕೆ ಹಾಕಲಾಗಿದೆ.

ಕೊರೋನಾಗೆ ಇವತ್ತು ಯಾವ ಜಿಲ್ಲೆಯಲ್ಲಿ ಎಷ್ಟು ಬಲಿ?

ದಕ್ಷಿಣ ಕನ್ನಡ- 7
ಚಿತ್ರದುರ್ಗ- 3
ಹಾಸನ- 3
ಕೋಲಾರ- 3
ಮಂಡ್ಯ- 2
ಬೆಂಗಳೂರು ನಗರ- 1
ಚಾಮರಾಜನಗರ- 1
ಧಾರವಾಡ- 1
ಮೈಸೂರು- 1
ಶಿವಮೊಗ್ಗ- 1
ಉಡುಪಿ- 1
ಉತ್ತರ ಕನ್ನಡ- 1

ಯಾವ ಜಿಲ್ಲೆಯಲ್ಲಿ ಇಂದು ಎಷ್ಟು ಮಂದಿಗೆ ಸೋಂಕು?

ದಕ್ಷಿಣ ಕನ್ನಡ- 411
ಬೆಂಗಳೂರು ನಗರ- 377
ಉಡುಪಿ- 169
ಮೈಸೂರು- 112
ಹಾಸನ- 97
ಕೊಡಗು- 77
ಶಿವಮೊಗ್ಗ- 60
ಚಿಕ್ಕಮಗಳೂರು- 53
ಉತ್ತರ ಕನ್ನಡ- 49
ತುಮಕೂರು- 43
ಬೆಳಗಾವಿ- 41
ಮಂಡ್ಯ- 39
ಚಿತ್ರದುರ್ಗ- 22
ಕೋಲಾರ- 18
ಚಾಮರಾಜನಗರ- 17
ಬೆಂಗಳೂರು ಗ್ರಾಮಾಂತರ- 14
ಚಿಕ್ಕಬಳ್ಳಾಪುರ- 8
ದಾವಣಗೆರೆ- 5
ಧಾರವಾಡ- 3
ಕಲಬುರಗಿ- 3
ಕೊಪ್ಪಳ- 3
ರಾಮನಗರ- 3
ಬಾಗಲಕೋಟೆ- 2
ಬಳ್ಳಾರಿ -2
ವಿಜಯಪುರ- 2
ಹಾವೇರಿ- 1
ರಾಯಚೂರು- 1

-masthmagaa.com

Contact Us for Advertisement

Leave a Reply