masthmagaa.com:

ರಾಜ್ಯದಲ್ಲಿ ಇವತ್ತು 3,649 ಜನರಿಗೆ ಸೋಂಕು ತಾಗಿದೆ ಅಂತ ರಾಜ್ಯ ಆರೋಗ್ಯ ಇಲಾಖೆ ತಿಳಿಸಿದೆ. ಈ ಮೂಲಕ ರಾಜ್ಯದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 71,069 ಆಗಿದೆ. ಇವತ್ತು 61 ಸೋಂಕಿತರು ಮೃತಪಟ್ಟಿದ್ದಾರೆ. ಇದರೊಂದಿಗೆ ರಾಜ್ಯದಲ್ಲಿ ಒಟ್ಟು ಮೃತಪಟ್ಟ ಸೋಂಕಿತರ ಸಂಖ್ಯೆ 1,464 ಆಗಿದೆ.

ಬೆಂಗಳೂರಿನಲ್ಲಿ ಒಂದೇ ದಿನ 1,714 ಜನರಿಗೆ ಸೋಂಕು ತಗುಲಿದ್ದು 22 ಸೋಂಕಿತರು ಮೃತಪಟ್ಟಿದ್ದಾರೆ. ಈ ಮೂಲಕ ಬೆಂಗಳೂರಿನಲ್ಲಿ ಒಟ್ಟು ಸೋಂಕಿತರ ಸಂಖ್ಯೆ 34,943ಕ್ಕೆ ಏರಿಕೆಯಾಗಿದ್ದು ಒಟ್ಟು ಮೃತಪಟ್ಟವರ ಸಂಖ್ಯೆ ಬೆಂಗಳೂರಿನಲ್ಲಿ 720 ಆಗಿದೆ.

ರಾಜ್ಯದಲ್ಲಿ ಇವತ್ತು 1,664 ರೋಗಿಗಳು ಗುಣಮುಖರಾಗಿದ್ದು, ಒಟ್ಟು ಗುಣಮುಖರಾದವರ ಸಂಖ್ಯೆ 24,549 ಆಗಿದೆ. 44,140 ಜನ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದರಲ್ಲಿ 583 ರೋಗಿಗಳು ತೀವ್ರ ನಿಗಾ ಘಟಕದಲ್ಲಿದ್ದಾರೆ.

ಇವತ್ತು ದೃಢಪಟ್ಟ ಪ್ರಕರಣಗಳು:

ಬೆಂಗಳೂರು ನಗರ – 1,714

ಬಳ್ಳಾರಿ – 193

ದಕ್ಷಿಣ ಕನ್ನಡ – 149

ಮೈಸೂರು – 135

ಯಾದಗಿರಿ – 117

ಉತರ ಕನ್ನಡ – 109

ಹಾಸನ – 107

ಕೋಲಾರ – 103

ಕಲಬುರಗಿ – 99

ದಾವಣಗೆರೆ – 95

ಬೆಂಗಳೂರು ಗ್ರಾಮಾಂತರ – 95

ಉಡುಪಿ – 84

ಧಾರವಾಡ – 84

ಚಿಕ್ಕಬಳ್ಳಾಪುರ – 81

ಚಿಕ್ಕಮಗಳೂರು – 68

ಬೀದರ್ – 66

ಬಾಗಲಕೋಟೆ – 65

ತುಮಕೂರು – 47

ಕೊಪ್ಪಳ – 45

ಹಾವೇರಿ – 39

ಚಾಮರಾಜನಗರ – 34

ಬೆಳಗಾವಿ – 23

ಚಿತ್ರದುರ್ಗ – 23

ಶಿವಮೊಗ್ಗ – 20

ಗದಗ – 15

ವಿಜಯಪುರ – 13

ಮಂಡ್ಯ – 13

ರಾಮನಗರ – 8

ರಾಯಚೂರು – 4

ಕೊಡಗು – 1

 

ಇವತ್ತು ಮೃತಪಟ್ಟವರು:

ಬೆಂಗಳೂರು – 22

ಧಾರವಾಡ –  5

ಮೈಸೂರು –  5

ದಕ್ಷಿಣ ಕನ್ನಡ –  5

ಕೋಲಾರ – 4

ಬೆಳಗಾವಿ – 4

ಹಾಸನ- 3

ಹಾವೇರಿ – 3

ತುಮಕೂರು – 3

ಬೀದರ್ – 2

ಚಿಕ್ಕಬಳ್ಳಾಪುರ – 1

ಚಿಕ್ಕಮಗಳೂರು – 1

ಚಾಮರಾಜನಗರ – 1

ಗದಗ – 1

ವಿಜಯಪುರ – 1

-masthmagaa.com

Contact Us for Advertisement

Leave a Reply