masthmagaa.com:

ರಾಜ್ಯದಲ್ಲಿ ಇವತ್ತು 5,985 ಜನರಿಗೆ ಸೋಂಕು ತಗುಲಿದ್ದು, 107 ಜನ ಮೃತಪಟ್ಟಿದ್ದಾರೆ ಅಂತ ರಾಜ್ಯ ಆರೋಗ್ಯ ಇಲಾಖೆ ತಿಳಿಸಿದೆ. ಈ ಮೂಲಕ ರಾಜ್ಯದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 1,78,087 ಆಗಿದ್ದು, ಒಟ್ಟು ಮೃತಪಟ್ಟವರ ಸಂಖ್ಯೆ 3,198 ಆಗಿದೆ.

ರಾಜ್ಯದಲ್ಲಿ ಇವತ್ತು 4,670 ರೋಗಿಗಳು ಗುಣಮುಖರಾಗಿ ವಿವಿಧ ಆಸ್ಪತ್ರೆಗಳಿಂದ ಡಿಸ್ಚಾರ್ಜ್​ ಆಗಿದ್ದಾರೆ. ಇದರೊಂದಿಗೆ ಒಟ್ಟು ಗುಣಮುಖರಾದವರ ಸಂಖ್ಯೆ 93,908 ಆಗಿದೆ. ರಾಜ್ಯದ ವಿವಿಧ ಆಸ್ಪತ್ರೆಗಳಲ್ಲಿ ಇನ್ನೂ ಕೂಡ 80,973 ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಪೈಕಿ 678 ರೋಗಿಗಳು ತೀವ್ರ ನಿಗಾ ಘಟಕದಲ್ಲಿದ್ದಾರೆ.

ಇವತ್ತು ದೃಢಪಟ್ಟ ಪ್ರಕರಣ:

ಬೆಂಗಳೂರು ನಗರ – 1,948

ಮೈಸೂರು – 455

ಬಳ್ಳಾರಿ – 380

ಉಡುಪಿ – 282

ಬೆಳಗಾವಿ – 235

ರಾಯಚೂರು – 202

ಧಾರವಾಡ – 196

ಕಲಬುರಗಿ – 194

ಹಾಸನ – 168

ದಾವಣಗೆರೆ – 158

ಬಾಗಲಕೋಟೆ – 149

ಶಿವಮೊಗ್ಗ – 149

ದಕ್ಷಿಣ ಕನ್ನಡ – 132

ವಿಜಯಪುರ – 129

ಗದಗ – 114

ಚಿಕ್ಕಮಗಳೂರು – 113

ಕೊಪ್ಪಳ – 106

ಚಿತ್ರದುರ್ಗ – 98

ಬೆಂಗಳೂರು ಗ್ರಾಮಾಂತರ – 95

ಯಾದಗಿರಿ – 91

ಕೋಲಾರ – 87

ಹಾವೇರಿ – 80

ತುಮಕೂರು – 78

ಬೀದರ್ – 70

ಮಂಡ್ಯ – 63

ಉತರ ಕನ್ನಡ – 59

ಚಿಕ್ಕಬಳ್ಳಾಪುರ – 47

ಚಾಮರಾಜನಗರ – 47

ರಾಮನಗರ – 38

ಕೊಡಗು – 22

 

ಇವತ್ತು ಮೃತಪಟ್ಟವರು:

ಬೆಂಗಳೂರು ನಗರ – 22

ಮೈಸೂರು – 12

ಬಳ್ಳಾರಿ – 9

ದಾವಣಗೆರೆ – 9

ಕೋಲಾರ – 8

ಹಾಸನ – 7

ಧಾರವಾಡ – 6

ದಕ್ಷಿಣ ಕನ್ನಡ – 6

ಕಲಬುರಗಿ – 4

ತುಮಕೂರು – 4

ಬೀದರ್ – 4

ರಾಯಚೂರು -2

ಶಿವಮೊಗ್ಗ – 2

ಚಿಕ್ಕಮಗಳೂರು – 2

ಕೊಪ್ಪಳ – 2

ಚಿತ್ರದುರ್ಗ – 2

ಚಾಮರಾಜನಗರ – 2

ಗದಗ – 1

ಯಾದಗಿರಿ – 1

ಹಾವೇರಿ – 1

ಮಂಡ್ಯ – 1

-masthmagaa.com

Contact Us for Advertisement

Leave a Reply