masthmagaa.com:

ರಾಜ್ಯದಲ್ಲಿ ಕಳೆದ 24 ಗಂಟೆಗಳಲ್ಲಿ 7,576 ಮಂದಿಗೆ ಹೊಸದಾಗಿ ಕೊರೋನಾ ಸೋಂಕು ತಗುಲಿದ್ದು, 97 ಮಂದಿ ಮೃತಪಟ್ಟಿದ್ಧಾರೆ. ಈ ಮೂಲಕ ಒಟ್ಟು ಸೋಂಕಿತರ ಸಂಖ್ಯೆ 4,75,265 ಆಗಿದೆ. ಒಟ್ಟು ಮೃತಪಟ್ಟವರ ಸಂಖ್ಯೆ 7,481 ಆಗಿದೆ.

ಇವತ್ತು 7,406 ಸೋಂಕಿತರು ಗುಣಮುಖರಾಗಿದ್ದು, ಇದುವರೆಗೆ ಒಟ್ಟು 3,69,229 ಸೋಂಕಿತರು ಗುಣಮುಖರಾದಂತಾಗಿದೆ. ರಾಜ್ಯದಲ್ಲಿ ಇನ್ನೂ ಕೂಡ 98,536 ಮಂದಿ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದ್ರಲ್ಲಿ 794 ಸೋಂಕಿತರು ತೀವ್ರ ನಿಗಾ ಘಟಕದಲ್ಲಿದ್ದಾರೆ.

ಇಂದು ದೃಢಪಟ್ಟ ಪ್ರಕರಣ:

ಬೆಂಗಳೂರು ನಗರ – 3,084

ದಾವಣಗೆರೆ – 405

ಶಿವಮೊಗ್ಗ – 368

ದಕ್ಷಿಣ ಕನ್ನಡ – 316

ಮೈಸೂರು – 312

ಹಾಸನ – 291

ಚಿಕ್ಕಮಗಳೂರು – 262

ಬೆಳಗಾವಿ – 249

ತುಮಕೂರು – 223

ಮಂಡ್ಯ – 200

ಉತ್ತರಕನ್ನಡ – 195

ಹಾವೇರಿ – 180

ರಾಯಚೂರು – 160

ಚಿಕ್ಕಬಳ್ಳಾಪುರ – 150

ಕಲಬುರಗಿ – 144

ಬೆಂಗಳೂರು ಗ್ರಾಮಾಂತರ – 143

ವಿಜಯಪುರ – 131

ಚಿತ್ರದುರ್ಗ – 127

ಕೊಪ್ಪಳ – 103

ರಾಮನಗರ – 78

ಯಾದಗಿರಿ – 76

ಕೊಡಗು – 72

ಕೋಲಾರ – 69

ಧಾರವಾಡ – 56

ಬಳ್ಳಾರಿ – 54

ಬೀದರ್ – 50

ಗದಗ – 39

ಚಾಮರಾಜನಗರ – 38

ಉಡುಪಿ – 1

ಬಾಗಲಕೋಟೆ – 0

 

ಇಂದು ಮೃತಪಟ್ಟವರು:

ಬೆಂಗಳೂರು ನಗರ – 41

ಮೈಸೂರು – 12

ದಕ್ಷಿಣ ಕನ್ನಡ – 5

ತುಮಕೂರು – 5

ಬೆಳಗಾವಿ – 3

ಬೆಂಗಳೂರು ಗ್ರಾಮಾಂತರ – 3

ಚಿಕ್ಕಮಗಳೂರು – 3

ಹಾವೇರಿ – 3

ಕಲಬುರಗಿ – 3

ರಾಯಚೂರು – 3

ಚಾಮರಾಜನಗರ – 2

ಗದಗ – 2

ಕೋಲಾರ – 2

ಕೊಪ್ಪಳ – 2

ಉತ್ತರಕನ್ನಡ – 2

ವಿಜಯಪುರ – 2

ಯಾದಗಿರಿ – 2

ಬೀದರ್ – 1

ದಾವಣಗೆರೆ – 1

-masthmagaa.com

Contact Us for Advertisement

Leave a Reply