masthmagaa.com:

ರಾಜ್ಯದಲ್ಲಿ ಇವತ್ತು ದಾಖಲೆಯ 7,883 ಜನರಿಗೆ ಸೋಂಕು ತಗುಲಿದ್ದು, 113 ಜನ ಮೃತಪಟ್ಟಿದ್ದಾರೆ ಅಂತ ರಾಜ್ಯ ಆರೋಗ್ಯ ಇಲಾಖೆ ತಿಳಿಸಿದೆ. ಈ ಮೂಲಕ ರಾಜ್ಯದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 1,96,494 ಆಗಿದ್ದು, ಒಟ್ಟು ಮೃತಪಟ್ಟವರ ಸಂಖ್ಯೆ 3,510 ಆಗಿದೆ.

ರಾಜ್ಯದಲ್ಲಿ ಇವತ್ತು ದಾಖಲೆಯ 7,034 ರೋಗಿಗಳು ಗುಣಮುಖರಾಗಿ ವಿವಿಧ ಆಸ್ಪತ್ರೆಗಳಿಂದ ಡಿಸ್ಚಾರ್ಜ್​ ಆಗಿದ್ದಾರೆ. ಇದರೊಂದಿಗೆ ಒಟ್ಟು ಗುಣಮುಖರಾದವರ ಸಂಖ್ಯೆ 1,12,633 ಆಗಿದೆ. ರಾಜ್ಯದ ವಿವಿಧ ಆಸ್ಪತ್ರೆಗಳಲ್ಲಿ ಇನ್ನೂ ಕೂಡ 80,343 ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಪೈಕಿ 701 ರೋಗಿಗಳು ತೀವ್ರ ನಿಗಾ ಘಟಕದಲ್ಲಿದ್ದಾರೆ.

ಇವತ್ತು ದೃಢಪಟ್ಟ ಪ್ರಕರಣ:

ಬೆಂಗಳೂರು ನಗರ – 2,802

ಬಳ್ಳಾರಿ – 635

ಮೈಸೂರು – 544

ಬೆಳಗಾವಿ – 314

ಧಾರವಾಡ – 269

ಉಡುಪಿ – 263

ಹಾಸನ – 258

ದಾವಣಗೆರೆ – 239

ದಕ್ಷಿಣ ಕನ್ನಡ – 229

ಕೊಪ್ಪಳ – 202

ರಾಯಚೂರು – 191

ಬೆಂಗಳೂರು ಗ್ರಾಮಾಂತರ – 182

ಬಾಗಲಕೋಟೆ – 170

ಗದಗ – 148

ಕಲಬುರಗಿ – 144

ಹಾವೇರಿ – 132

ವಿಜಯಪುರ – 121

ಮಂಡ್ಯ – 121

ತುಮಕೂರು – 121

ಚಿಕ್ಕಮಗಳೂರು – 112

ಯಾದಗಿರಿ – 107

ಬೀದರ್ – 91

ಉತರ ಕನ್ನಡ – 84

ಚಿಕ್ಕಬಳ್ಳಾಪುರ – 81

ಶಿವಮೊಗ್ಗ – 69

ಚಾಮರಾಜನಗರ – 68

ರಾಮನಗರ – 63

ಚಿತ್ರದುರ್ಗ – 61

ಕೋಲಾರ – 33

ಕೊಡಗು – 29

 

ಇವತ್ತು ಮೃತಪಟ್ಟವರು:

ಬೆಂಗಳೂರು ನಗರ – 23

ಮೈಸೂರು – 11

ಬಳ್ಳಾರಿ – 9

ದಕ್ಷಿಣ ಕನ್ನಡ – 7

ಬೆಳಗಾವಿ – 6

ಹಾಸನ – 6

ದಾವಣಗೆರೆ – 6

ತುಮಕೂರು – 6

ರಾಯಚೂರು – 4

ಶಿವಮೊಗ್ಗ – 4

ಉಡುಪಿ – 3

ಕಲಬುರಗಿ – 3

ಮಂಡ್ಯ – 3

ಬೀದರ್ – 3

ಚಾಮರಾಜನಗರ – 3

ಧಾರವಾಡ – 2

ಕೊಪ್ಪಳ – 2

ವಿಜಯಪುರ – 2

ಚಿಕ್ಕಮಗಳೂರು – 2

ಯಾದಗಿರಿ – 2

ಚಿಕ್ಕಬಳ್ಳಾಪುರ – 2

ಕೋಲಾರ  – 2

ಗದಗ – 1

ಹಾವೇರಿ  – 1

-masthmagaa.com

Contact Us for Advertisement

Leave a Reply