masthmagaa.com:

ರಾಜ್ಯದಲ್ಲಿ ಕಳೆದ 24 ಗಂಟೆಗಳಲ್ಲಿ 8,191 ಮಂದಿಗೆ ಹೊಸದಾಗಿ ಸೋಂಕು ತಗುಲಿದ್ದು, 101 ಮಂದಿ ಮೃತಪಟ್ಟಿದ್ಧಾರೆ. ಈ ಮೂಲಕ ಒಟ್ಟು ಸೋಂಕಿತರ ಸಂಖ್ಯೆ 5,19,537 ಆಗಿದೆ. ಒಟ್ಟು ಮೃತಪಟ್ಟವರ ಸಂಖ್ಯೆ 8,023 ಆಗಿದೆ.

ಕಳೆದ 24 ಗಂಟೆಯಲ್ಲಿ 8,611 ಮಂದಿ ಗುಣಮುಖರಾಗಿದ್ದು, ಒಟ್ಟು ಗುಣಮುಖರಾದವರ ಸಂಖ್ಯೆ 4,13,452 ಆಗಿದೆ. ರಾಜ್ಯದಲ್ಲಿ ಇನ್ನೂ ಕೂಡ 98,043 ಮಂದಿ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದ್ರಲ್ಲಿ 811 ಸೋಂಕಿತರು ತೀವ್ರ ನಿಗಾ ಘಟಕದಲ್ಲಿದ್ದಾರೆ.

ಇವತ್ತು ದೃಢಪಟ್ಟ ಪ್ರಕರಣಗಳು:

ಬೆಂಗಳೂರು ನಗರ – 3,322

ಮೈಸೂರು – 481

ದಕ್ಷಿಣ ಕನ್ನಡ – 380

ಕೊಪ್ಪಳ – 337

ಧಾರವಾಡ – 305

ಬಳ್ಳಾರಿ – 298

ಶಿವಮೊಗ್ಗ – 295

ಉಡುಪಿ – 295

ಹಾಸನ – 277

ತುಮಕೂರು – 244

ಬೆಂಗಳೂರು ಗ್ರಾಮಾಂತರ – 179

ಮಂಡ್ಯ – 165

ಬೆಳಗಾವಿ – 151

ಕಲಬುರಗಿ – 136

ರಾಯಚೂರು – 132

ದಾವಣಗೆರೆ – 130

ಚಿಕ್ಕಮಗಳೂರು – 129

ಯಾದಗಿರಿ – 116

ಉತ್ತರಕನ್ನಡ – 108

ಕೋಲಾರ – 105

ಬಾಗಲಕೋಟೆ – 90

ಚಿಕ್ಕಬಳ್ಳಾಪುರ – 81

ವಿಜಯಪುರ – 81

ಬೀದರ್ – 77

ಗದಗ – 75

ಚಾಮರಾಜನಗರ – 69

ರಾಮನಗರ – 57

ಹಾವೇರಿ – 44

ಕೊಡಗು – 32

ಚಿತ್ರದುರ್ಗ – 0

 

ಇವತ್ತು ಮೃತಪಟ್ಟವರು:

ಬೆಂಗಳೂರು ನಗರ – 32

ಮೈಸೂರು – 12

ಬಳ್ಳಾರಿ – 8

ಬೆಳಗಾವಿ – 6

ದಕ್ಷಿಣ ಕನ್ನಡ – 6

ಧಾರವಾಡ – 6

ಹಾಸನ – 6

ಶಿವಮೊಗ್ಗ – 6

ಗದಗ – 4

ಕೊಪ್ಪಳ – 4

ಹಾವೇರಿ – 2

ಉತ್ತರಕನ್ನಡ – 2

ಬಾಗಲಕೋಟೆ – 1

ಬೆಂಗಳೂರು ಗ್ರಾಮಾಂತರ – 1

ಕಲಬುರಗಿ – 1

ಮಂಡ್ಯ – 1

ರಾಯಚೂರು – 1

ತುಮಕೂರು – 1

ವಿಜಯಪುರ – 1

-masthmagaa.com

Contact Us for Advertisement

Leave a Reply