masthmagaa.com:

ರಾಜ್ಯದಲ್ಲಿ ಕಳೆದ 24 ಗಂಟೆಗಳಲ್ಲಿ 8,244 ಮಂದಿಗೆ ಹೊಸದಾಗಿ ಕೊರೋನಾ ಸೋಂಕು ತಗುಲಿದ್ದು, 119 ಮಂದಿ ಮೃತಪಟ್ಟಿದ್ಧಾರೆ. ಈ ಮೂಲಕ ಒಟ್ಟು ಸೋಂಕಿತರ ಸಂಖ್ಯೆ 4,67,689 ಆಗಿದೆ. ಒಟ್ಟು ಮೃತಪಟ್ಟವರ ಸಂಖ್ಯೆ 7,384 ಆಗಿದೆ.

ಇವತ್ತು 8,865 ಸೋಂಕಿತರು ಗುಣಮುಖರಾಗಿದ್ದು, ಇದುವರೆಗೆ ಒಟ್ಟು 3,61,823 ಸೋಂಕಿತರು ಗುಣಮುಖರಾದಂತಾಗಿದೆ. ರಾಜ್ಯದಲ್ಲಿ ಇನ್ನೂ ಕೂಡ 98,463 ಮಂದಿ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದ್ರಲ್ಲಿ 800 ಸೋಂಕಿತರು ತೀವ್ರ ನಿಗಾ ಘಟಕದಲ್ಲಿದ್ದಾರೆ.

ಇಂದು ದೃಢಪಟ್ಟ ಪ್ರಕರಣ:

ಬೆಂಗಳೂರು ನಗರ – 2,966

ಮೈಸೂರು – 677

ದಕ್ಷಿಣ ಕನ್ನಡ – 413

ದಾವಣಗೆರೆ – 325

ಹಾಸನ – 295

ಬೆಂಗಳೂರು ಗ್ರಾಮಾಂತರ – 275

ಬಳ್ಳಾರಿ – 264

ಶಿವಮೊಗ್ಗ – 220

ಹಾವೇರಿ – 208

ಚಿಕ್ಕಮಗಳೂರು – 200

ಚಿತ್ರದುರ್ಗ – 198

ತುಮಕೂರು – 192

ಉತ್ತರಕನ್ನಡ – 191

ಕಲಬುರಗಿ – 185

ವಿಜಯಪುರ – 176

ಬೆಳಗಾವಿ – 167

ಬಾಗಲಕೋಟೆ – 166

ಕೊಪ್ಪಳ – 162

ಚಿಕ್ಕಬಳ್ಳಾಪುರ – 140

ಧಾರವಾಡ – 117

ರಾಮನಗರ – 113

ಮಂಡ್ಯ – 109

ಯಾದಗಿರಿ – 104

ಗದಗ – 96

ಕೋಲಾರ – 57

ಚಾಮರಾಜನಗರ – 54

ಬೀದರ್ – 51

ರಾಯಚೂರು – 51

ಉಡುಪಿ – 40

ಕೊಡಗು – 32

 

ಇಂದು ಮೃತಪಟ್ಟವರು:

ಬೆಂಗಳೂರು ನಗರ – 37

ಮೈಸೂರು – 12

ಧಾರವಾಡ – 9

ಬಳ್ಳಾರಿ – 7

ತುಮಕೂರು – 6

ದಕ್ಷಿಣ ಕನ್ನಡ – 5

ಶಿವಮೊಗ್ಗ – 5

ಬೆಳಗಾವಿ – 4

ಬಾಗಲಕೋಟೆ – 3

ಚಿಕ್ಕಮಗಳೂರು – 3

ಕಲಬುರಗಿ – 3

ಕೊಪ್ಪಳ – 3

ರಾಯಚೂರು – 3

ಬೀದರ್ – 2

ಚಾಮರಾಜನಗರ – 2

ಚಿಕ್ಕಬಳ್ಳಾಪುರ – 2

ಗದಗ – 2

ಹಾವೇರಿ – 2

ಉತ್ತರಕನ್ನಡ – 2

ವಿಜಯಪುರ – 2

ಬೆಂಗಳೂರು ಗ್ರಾಮಾಂತರ – 1

ಹಾಸನ – 1

ಕೊಡಗು – 1

ಮಂಡ್ಯ – 1

ರಾಮನಗರ – 1

-masthmagaa.com

Contact Us for Advertisement

Leave a Reply