masthmagaa.com:

ರಾಜ್ಯದಲ್ಲಿ ಇವತ್ತು ದಾಖಲೆಯ 5,030 ಜನರಿಗೆ ಸೋಂಕು ತಗುಲಿದೆ ಅಂತ ರಾಜ್ಯ ಆರೋಗ್ಯ ಇಲಾಖೆ ತಿಳಿಸಿದೆ. ಈ ಮೂಲಕ ರಾಜ್ಯದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 80,863 ಆಗಿದೆ. ಇವತ್ತು 97 ಸೋಂಕಿತರು ಮೃತಪಟ್ಟಿದ್ದಾರೆ. ಇದರೊಂದಿಗೆ ರಾಜ್ಯದಲ್ಲಿ ಒಟ್ಟು ಮೃತಪಟ್ಟ ಸೋಂಕಿತರ ಸಂಖ್ಯೆ 1,616 ಆಗಿದೆ.

ಬೆಂಗಳೂರಿನಲ್ಲಿ ಒಂದೇ ದಿನ 2,207 ಜನರಿಗೆ ಸೋಂಕು ತಗುಲಿದ್ದು 48 ಸೋಂಕಿತರು ಮೃತಪಟ್ಟಿದ್ದಾರೆ. ಈ ಮೂಲಕ ಬೆಂಗಳೂರಿನಲ್ಲಿ ಒಟ್ಟು ಸೋಂಕಿತರ ಸಂಖ್ಯೆ 39,200ಕ್ಕೆ ಏರಿಕೆಯಾಗಿದ್ದು ಒಟ್ಟು ಮೃತಪಟ್ಟವರ ಸಂಖ್ಯೆ ಬೆಂಗಳೂರಿನಲ್ಲಿ 783 ಆಗಿದೆ.

ರಾಜ್ಯದಲ್ಲಿ ಇವತ್ತು 2,071 ರೋಗಿಗಳು ಗುಣಮುಖರಾಗಿದ್ದು, ಒಟ್ಟು ಗುಣಮುಖರಾದವರ ಸಂಖ್ಯೆ 29,310 ಆಗಿದೆ. 49,931 ಜನ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದರಲ್ಲಿ 640 ರೋಗಿಗಳು ತೀವ್ರ ನಿಗಾ ಘಟಕದಲ್ಲಿದ್ದಾರೆ.

ಇವತ್ತು ದೃಢಪಟ್ಟ ಪ್ರಕರಣಗಳು:

ಬೆಂಗಳೂರು ನಗರ – 2,207

ರಾಯಚೂರು – 258

ಕಲಬುರಗಿ – 229

ದಕ್ಷಿಣ ಕನ್ನಡ – 218

ಬೆಳಗಾವಿ – 214

ಧಾರವಾಡ – 183

ಬಳ್ಳಾರಿ – 164

ಬೆಂಗಳೂರು ಗ್ರಾಮಾಂತರ – 161

ಉಡುಪಿ – 160

ಮೈಸೂರು – 116

ಹಾಸನ – 108

ದಾವಣಗೆರೆ – 107

ಬಾಗಲಕೋಟೆ – 106

ಬೀದರ್ – 94

ಉತರ ಕನ್ನಡ – 83

ಶಿವಮೊಗ್ಗ – 82

ಗದಗ – 72

ಚಿಕ್ಕಬಳ್ಳಾಪುರ – 65

ಚಿಕ್ಕಮಗಳೂರು – 62

ತುಮಕೂರು – 56

ಯಾದಗಿರಿ – 55

ಮಂಡ್ಯ – 50

ಕೋಲಾರ – 40

ಚಾಮರಾಜನಗರ – 27

ರಾಮನಗರ – 26

ಕೊಡಗು – 22

ವಿಜಯಪುರ – 20

ಹಾವೇರಿ – 18

ಕೊಪ್ಪಳ – 17

ಚಿತ್ರದುರ್ಗ – 10

 

ಇವತ್ತು ಮೃತಪಟ್ಟವರು:

ಬೆಂಗಳೂರು – 48

ಮೈಸೂರು – 8

ದಕ್ಷಿಣ ಕನ್ನಡ – 7

ಬಳ್ಳಾರಿ – 5

ಬೆಳಗಾವಿ – 4

ಚಿಕ್ಕಬಳ್ಳಾಪುರ – 3

ಬೀದರ್ – 3

ರಾಯಚೂರು – 2

ಧಾರವಾಡ – 2

ಹಾಸನ – 2

ಶಿವಮೊಗ್ಗ – 2

ಗದಗ – 2

ಚಿಕ್ಕಮಗಳೂರು – 2

ತುಮಕೂರು – 2

ಮಂಡ್ಯ – 2

ಹಾವೇರಿ – 1

ವಿಜಯಪುರ – 1

ರಾಮನಗರ – 1

-masthmagaa.com

Contact Us for Advertisement

Leave a Reply