masthmagaa.com:

ಇನ್ನು ಚಿನ್ನ ಬೆಳ್ಳಿ ವಿಚಾರಕ್ಕೆ ಬಂದ್ರೆ 24 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ 590 ರುಪಾಯಿ ಜಾಸ್ತಿಯಾಗಿ, ₹47,583 ಆಗಿದೆ. 22 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ 190 ರುಪಾಯಿ ಜಾಸ್ತಿಯಾಗಿ ₹44,200 ಆಗಿದೆ. 1 ಕೆ.ಜಿ ಬೆಳ್ಳಿ ಬೆಲೆ 1,049 ರುಪಾಯಿ ಜಾಸ್ತಿಯಾಗಿ ₹ 63,936 ಆಗಿದೆ.

-masthmagaa.com

Contact Us for Advertisement

Leave a Reply