masthmagaa.com:

ಇನ್ನು ಚಿನ್ನ ಬೆಳ್ಳಿ ವಿಚಾರಕ್ಕೆ ಬಂದ್ರೆ 24 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ 779‬ ರೂಪಾಯಿ ಏರಿಕೆಯಾಗಿ ₹48,466 ಆಗಿದೆ. 22 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ 714 ರುಪಾಯಿ ಕಮ್ಮಿಯಾಗಿ ₹44,395 ಆಗಿದೆ. 1 ಕೆ.ಜಿ ಬೆಳ್ಳಿ ಬೆಲೆ 304‬ ರೂಪಾಯಿ ಜಾಸ್ತಿಯಾಗಿ 63,612 ಆಗಿದೆ.

-masthmagaa.com

Contact Us for Advertisement

Leave a Reply