masthmagaa.com:

ಇನ್ನು ಚಿನ್ನ ಬೆಳ್ಳಿ ವಿಚಾರಕ್ಕೆ ಬಂದ್ರೆ 24 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ 307 ರುಪಾಯಿ ಕಡಿಮೆಯಾಗಿ, ₹47,276 ಆಗಿದೆ. 22 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ 100 ರುಪಾಯಿ ಜಾಸ್ತಿಯಾಗಿ ₹44,300 ಆಗಿದೆ. 1 ಕೆ.ಜಿ ಬೆಳ್ಳಿ ಬೆಲೆ 595 ರುಪಾಯಿ ಕಡಿಮೆಯಾಗಿ ₹ 63,341 ಆಗಿದೆ.

-masthmagaa.com

Contact Us for Advertisement

Leave a Reply