masthmagaa.com:

ಇನ್ನು ಚಿನ್ನ ಬೆಳ್ಳಿ ವಿಚಾರಕ್ಕೆ ಬಂದ್ರೆ 24 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ 37 ರುಪಾಯಿ ಜಾಸ್ತಿಯಾಗಿ, ₹47,761 ಆಗಿದೆ. 22 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ 200 ರುಪಾಯಿ ಜಾಸ್ತಿಯಾಗಿ, ₹44,800 ಆಗಿದೆ. 1 ಕೆ.ಜಿ ಬೆಳ್ಳಿ ಬೆಲೆ 602 ರುಪಾಯಿ ಕಡಿಮೆಯಾಗಿ ₹66,386 ಆಗಿದೆ.

-masthmagaa.com

Contact Us for Advertisement

Leave a Reply