masthmagaa.com:

ಇನ್ನು ಚಿನ್ನ ಬೆಳ್ಳಿ ವಿಚಾರಕ್ಕೆ ಬಂದ್ರೆ 24 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ 29 ರೂಪಾಯಿ ಜಾಸ್ತಿಯಾಗಿ, ₹48,171 ಆಗಿದೆ. 22 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ 200 ರುಪಾಯಿ ಜಾಸ್ತಿಯಾಗಿ ₹45,050 ಆಗಿದೆ. 1 ಕೆ.ಜಿ ಬೆಳ್ಳಿ ಬೆಲೆ 200 ರೂಪಾಯಿ ಕಮ್ಮಿಯಾಗಿ 65,453 ಆಗಿದೆ.

-masthmagaa.com

Contact Us for Advertisement

Leave a Reply