masthmagaa.com:

ಇನ್ನು ಚಿನ್ನ ಬೆಳ್ಳಿ ವಿಚಾರಕ್ಕೆ ಬಂದ್ರೆ 24 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ 268 ರೂಪಾಯಿ ಕಡಿಮೆಯಾಗಿ, ₹47,903 ಆಗಿದೆ. 22 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ 300 ರುಪಾಯಿ ಕಡಿಮೆಯಾಗಿ ₹44,750 ಆಗಿದೆ. 1 ಕೆ.ಜಿ ಬೆಳ್ಳಿ ಬೆಲೆ 879 ರೂಪಾಯಿ ಕಮ್ಮಿಯಾಗಿ 64,574 ಆಗಿದೆ.

-masthmagaa.com

Contact Us for Advertisement

Leave a Reply