masthmagaa.com:

ಇನ್ನು ಚಿನ್ನ ಬೆಳ್ಳಿ ವಿಚಾರಕ್ಕೆ ಬಂದ್ರೆ 24 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ 91 ರೂಪಾಯಿ ಕಡಿಮೆಯಾಗಿ, ₹47,975 ಆಗಿದೆ. 22 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ 100 ರುಪಾಯಿ ಕಡಿಮೆಯಾಗಿ ₹44,850 ಆಗಿದೆ. 1 ಕೆ.ಜಿ ಬೆಳ್ಳಿ ಬೆಲೆ 236 ರೂಪಾಯಿ ಕಮ್ಮಿಯಾಗಿ 64,508 ಆಗಿದೆ.

-masthmagaa.com

Contact Us for Advertisement

Leave a Reply