masthmagaa.com:

ಇನ್ನು ಚಿನ್ನ ಬೆಳ್ಳಿ ವಿಚಾರಕ್ಕೆ ಬಂದ್ರೆ 24 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ 242 ರೂಪಾಯಿ ಕಮ್ಮಿಯಾಗಿ ₹47,584 ಆಗಿದೆ. 22 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ222 ರುಪಾಯಿ ಕಮ್ಮಿಯಾಗಿ ₹43,587 ಆಗಿದೆ. 1 ಕೆ.ಜಿ ಬೆಳ್ಳಿ ಬೆಲೆ 840‬ ರೂಪಾಯಿ ಕಮ್ಮಿಯಾಗಿ 62,941 ಆಗಿದೆ.

-masthmagaa.com

Contact Us for Advertisement

Leave a Reply