masthmagaa.com:
ಇನ್ನು ಚಿನ್ನ ಬೆಳ್ಳಿ ವಿಚಾರಕ್ಕೆ ಬಂದ್ರೆ 24 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ 206 ರೂಪಾಯಿ ಕಡಿಮೆಯಾಗಿ ₹47,601 ಆಗಿದೆ. 22 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ 188 ರುಪಾಯಿ ಕಮ್ಮಿಯಾಗಿ ₹43,603 ಆಗಿದೆ. 1 ಕೆ.ಜಿ ಬೆಳ್ಳಿ ಬೆಲೆ 1,280 ರೂಪಾಯಿ ಕಡಿಮೆಯಾಗಿ 60,789 ಆಗಿದೆ.
-masthmagaa.com
Contact Us for Advertisement