masthmagaa.com:

ಇನ್ನು ಚಿನ್ನ ಬೆಳ್ಳಿ ವಿಚಾರಕ್ಕೆ ಬಂದ್ರೆ 24 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ 17 ರುಪಾಯಿ ಕಡಿಮೆಯಾಗಿ, ₹48,017 ಆಗಿದೆ. 22 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ 90 ರುಪಾಯಿ ಕಡಿಮೆಯಾಗಿ, ₹44,900 ಆಗಿದೆ. 1 ಕೆ.ಜಿ ಬೆಳ್ಳಿ ಬೆಲೆ 154 ರುಪಾಯಿ ಕಡಿಮೆಯಾಗಿ ₹67,752 ಆಗಿದೆ.

-masthmagaa.com

Contact Us for Advertisement

Leave a Reply