masthmagaa.com:

ಷೇರುಪೇಟೆ ವಿಚಾರಕ್ಕೆ ಬಂದ್ರೆ, ಸಂವೇದಿ ಸೂಚ್ಯಂಕ ಇವತ್ತು 123 ಅಂಕ ಏರಿಕೆ ಕಂಡು 54,493 ರಲ್ಲಿ ದಿನದ ವಹಿವಾಟು ಅಂತ್ಯಗೊಳಿಸಿದೆ. ನಿಫ್ಟಿ 36 ಅಂಕ ಏರಿಕೆ ಕಂಡು 16,295 ಆಗಿದೆ.
ಡಾಲರ್ ಮುಂದೆ ರೂಪಾಯಿ ಮೌಲ್ಯ 2 ಪೈಸೆ ಏರಿಕೆ ಕಂಡು, 74.17 ಆಗಿದೆ (74. ರುಪಾಯಿ 17 ಪೈಸೆ ಆಗಿದೆ)

-masthmagaa.com

Contact Us for Advertisement

Leave a Reply