masthmagaa.com:

ಇನ್ನು ಚಿನ್ನ ಬೆಳ್ಳಿ ವಿಚಾರಕ್ಕೆ ಬಂದ್ರೆ 24 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ 442 ರೂಪಾಯಿ ಕಡಿಮೆಯಾಗಿ ₹47,876 ಆಗಿದೆ. 22 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ 410 ರುಪಾಯಿ ಕಡಿಮೆಯಾಗಿ ₹43,850 ಆಗಿದೆ. 1 ಕೆ.ಜಿ ಬೆಳ್ಳಿ ಬೆಲೆ 637 ರೂಪಾಯಿ ಕಡಿಮೆಯಾಗಿ ₹61,588 ಆಗಿದೆ.

-masthmagaa.com

Contact Us for Advertisement

Leave a Reply