masthmagaa.com:

ಇನ್ನು ಚಿನ್ನ ಬೆಳ್ಳಿ ವಿಚಾರಕ್ಕೆ ಬಂದ್ರೆ 24 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ 78 ರೂಪಾಯಿ ಜಾಸ್ತಿಯಾಗಿ ₹47,705 ಆಗಿದೆ. 22 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ 70 ರುಪಾಯಿ ಜಾಸ್ತಿಯಾಗಿ ₹43,700 ಆಗಿದೆ. 1 ಕೆ.ಜಿ ಬೆಳ್ಳಿ ಬೆಲೆ 89 ರೂಪಾಯಿ ಜಾಸ್ತಿಯಾಗಿ ₹60,440 ಆಗಿದೆ.

-masthmagaa.com

Contact Us for Advertisement

Leave a Reply