masthmagaa.com:
ಇನ್ನು ಚಿನ್ನ ಬೆಳ್ಳಿ ವಿಚಾರಕ್ಕೆ ಬಂದ್ರೆ 24 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ 7 ರೂಪಾಯಿ ಜಾಸ್ತಿಯಾಗಿ ₹48,142 ಆಗಿದೆ. 22 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ 10 ರುಪಾಯಿ ಜಾಸ್ತಿಯಾಗಿ ₹44,100 ಆಗಿದೆ. 1 ಕೆ.ಜಿ ಬೆಳ್ಳಿ ಬೆಲೆ 100 ರೂಪಾಯಿ ಕಡಿಮೆಯಾಗಿ ₹61,759 ಆಗಿದೆ.
-masthmagaa.com
Contact Us for Advertisement