masthmagaa.com:

ಇನ್ನು ಚಿನ್ನ ಬೆಳ್ಳಿ ವಿಚಾರಕ್ಕೆ ಬಂದ್ರೆ 24 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ 20 ರೂಪಾಯಿ ಇಳಿಕೆಯಾಗಿ ₹48,122 ಆಗಿದೆ. 22 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ 20 ರುಪಾಯಿ ಕಡಿಮೆಯಾಗಿ ₹44,080 ಆಗಿದೆ. 1 ಕೆ.ಜಿ ಬೆಳ್ಳಿ ಬೆಲೆ 157 ರೂಪಾಯಿ ಕಡಿಮೆಯಾಗಿ ₹61,602 ಆಗಿದೆ.

-masthmagaa.com

Contact Us for Advertisement

Leave a Reply