masthmagaa.com:

ಷೇರುಪೇಟೆ ವಿಚಾರಕ್ಕೆ ಬಂದ್ರೆ, ಸಂವೇದಿ ಸೂಚ್ಯಂಕ ಇವತ್ತು 364 ಅಂಕ ಏರಿಕೆ ಕಂಡು 52,951 ರಲ್ಲಿ ದಿನದ ವಹಿವಾಟು ಅಂತ್ಯಗೊಳಿಸಿದೆ. ನಿಫ್ಟಿ 122 ಅಂಕ ಏರಿಕೆ ಕಂಡು 15,885 ಆಗಿದೆ.
ಡಾಲರ್ ಮುಂದೆ ರೂಪಾಯಿ ಮೌಲ್ಯ 8 ಪೈಸೆ ಏರಿಕೆ ಕಂಡು, 74.34 ಆಗಿದೆ (74. ರುಪಾಯಿ 34 ಪೈಸೆ ಆಗಿದೆ)

-masthmagaa.com

Contact Us for Advertisement

Leave a Reply