masthmagaa.com:

ಷೇರುಪೇಟೆ ವಿಚಾರಕ್ಕೆ ಬಂದ್ರೆ, ಸಂವೇದಿ ಸೂಚ್ಯಂಕ ಇವತ್ತು 1,688 ಅಂಕ ಇಳಿಕೆ ಕಂಡು 57,107 ರಲ್ಲಿ ವಾರದ ವಹಿವಾಟು ಅಂತ್ಯಗೊಳಿಸಿದೆ. ನಿಫ್ಟಿ 510 ಅಂಕ ಇಳಿಕೆ ಕಂಡು 17,026 ಆಗಿದೆ.
ಡಾಲರ್ ಮುಂದೆ ರೂಪಾಯಿ ಮೌಲ್ಯ 37 ಪೈಸೆ ಇಳಿಕೆ ಕಂಡು 74.89 ಆಗಿದೆ (74. ರುಪಾಯಿ 89 ಪೈಸೆ )

-masthmagaa.com

Contact Us for Advertisement

Leave a Reply