masthmagaa.com:

ಷೇರುಪೇಟೆ ವಿಚಾರಕ್ಕೆ ಬಂದ್ರೆ, ಸಂವೇದಿ ಸೂಚ್ಯಂಕ ಇವತ್ತು 145 ಅಂಕ ಏರಿಕೆ ಕಂಡು 55,583 ರಲ್ಲಿ ದಿನದ ವಹಿವಾಟು ಅಂತ್ಯಗೊಳಿಸಿದೆ. ನಿಫ್ಟಿ 34 ಅಂಕ ಏರಿಕೆ ಕಂಡು 16,563 ಆಗಿದೆ.

-masthmagaa.com

Contact Us for Advertisement

Leave a Reply