masthmagaa.com:

ಷೇರುಪೇಟೆ ವಿಚಾರಕ್ಕೆ ಬಂದ್ರೆ, ಸಂವೇದಿ ಸೂಚ್ಯಂಕ ಇವತ್ತು 145 ಅಂಕ ಏರಿಕೆ ಕಂಡು 60,967ರಲ್ಲಿ ದಿನದ ವಹಿವಾಟು ಅಂತ್ಯಗೊಳಿಸಿದೆ. ನಿಫ್ಟಿ 11 ಅಂಕ ಏರಿಕೆ ಕಂಡು 18,125 ಆಗಿದೆ.
ಡಾಲರ್ ಮುಂದೆ ರೂಪಾಯಿ ಮೌಲ್ಯ 18 ಪೈಸೆ ಇಳಿಕೆ ಕಂಡು 75.08 ಆಗಿದೆ (75. ರುಪಾಯಿ 08 ಪೈಸೆ )

-masthmagaa.com

Contact Us for Advertisement

Leave a Reply