masthmagaa.com:

ಷೇರುಪೇಟೆ ವಿಚಾರಕ್ಕೆ ಬಂದ್ರೆ, ಸಂವೇದಿ ಸೂಚ್ಯಂಕ ಇವತ್ತು 383 ಅಂಕ ಏರಿಕೆ ಕಂಡು 61,350 ರಲ್ಲಿ ದಿನದ ವಹಿವಾಟು ಅಂತ್ಯಗೊಳಿಸಿದೆ. ನಿಫ್ಟಿ 143 ಅಂಕ ಏರಿಕೆ ಕಂಡು 18,268 ಆಗಿದೆ.
ಡಾಲರ್ ಮುಂದೆ ರೂಪಾಯಿ ಮೌಲ್ಯ 12 ಪೈಸೆ ಏರಿಕೆ ಕಂಡು 74.96 ಆಗಿದೆ (74. ರುಪಾಯಿ 96 ಪೈಸೆ )

-masthmagaa.com

Contact Us for Advertisement

Leave a Reply