masthmagaa.com:

ಷೇರುಪೇಟೆ ವಿಚಾರಕ್ಕೆ ಬಂದ್ರೆ, ಸಂವೇದಿ ಸೂಚ್ಯಂಕ ಇವತ್ತು 207 ಅಂಕ ಇಳಿಕೆ ಕಂಡು 61,143ರಲ್ಲಿ ದಿನದ ವಹಿವಾಟು ಅಂತ್ಯಗೊಳಿಸಿದೆ. ನಿಫ್ಟಿ 57 ಅಂಕ ಇಳಿಕೆ ಕಂಡು 18,211 ಆಗಿದೆ.
ಡಾಲರ್ ಮುಂದೆ ರೂಪಾಯಿ ಮೌಲ್ಯ 7 ಪೈಸೆ ಇಳಿಕೆ ಕಂಡು 75.03 ಆಗಿದೆ (75. ರುಪಾಯಿ 03 ಪೈಸೆ )

-masthmagaa.com

Contact Us for Advertisement

Leave a Reply