masthmagaa.com:

ಷೇರುಪೇಟೆ ವಿಚಾರಕ್ಕೆ ಬಂದ್ರೆ, ಸಂವೇದಿ ಸೂಚ್ಯಂಕ ಇವತ್ತು 777 ಅಂಕ ಏರಿಕೆ ಕಂಡು 58,461 ರಲ್ಲಿ ದಿನದ ವಹಿವಾಟು ಅಂತ್ಯಗೊಳಿಸಿದೆ. ನಿಫ್ಟಿ 235 ಅಂಕ ಏರಿಕೆ ಕಂಡು 17,402 ಆಗಿದೆ.
ಡಾಲರ್ ಮುಂದೆ ರೂಪಾಯಿ ಮೌಲ್ಯ 8 ಪೈಸೆ ಇಳಿಕೆ ಕಂಡು 74.99 ಆಗಿದೆ (74. ರುಪಾಯಿ 99 ಪೈಸೆ )

-masthmagaa.com

Contact Us for Advertisement

Leave a Reply