masthmagaa.com:

ಷೇರುಪೇಟೆ ವಿಚಾರಕ್ಕೆ ಬಂದ್ರೆ, ಸಂವೇದಿ ಸೂಚ್ಯಂಕ ಇವತ್ತು 91 ಅಂಕ ಇಳಿಕೆ ಕಂಡು 57,806 ರಲ್ಲಿ ದಿನದ ವಹಿವಾಟು ಅಂತ್ಯಗೊಳಿಸಿದೆ. ನಿಫ್ಟಿ 20 ಅಂಕ ಇಳಿಕೆ ಕಂಡು 17,214 ಆಗಿದೆ. ಡಾಲರ್ ಮುಂದೆ ರೂಪಾಯಿ ಮೌಲ್ಯ 3 ಪೈಸೆ ಇಳಿಕೆ ಕಂಡು 74.73 ಆಗಿದೆ (74 ರುಪಾಯಿ 73 ಪೈಸೆ )

-masthmagaa.com

Contact Us for Advertisement

Leave a Reply