masthmagaa.com:

ಷೇರುಪೇಟೆ ವಿಚಾರಕ್ಕೆ ಬಂದ್ರೆ, ಸಂವೇದಿ ಸೂಚ್ಯಂಕ ಇವತ್ತು 533 ಅಂಕ ಏರಿಕೆ ಕಂಡು 61,150 ರಲ್ಲಿ ದಿನದ ವಹಿವಾಟು ಅಂತ್ಯಗೊಳಿಸಿದೆ. ನಿಫ್ಟಿ 157 ಅಂಕ ಏರಿಕೆ ಕಂಡು 18,212 ಆಗಿದೆ. ಡಾಲರ್ ಮುಂದೆ ರೂಪಾಯಿ ಮೌಲ್ಯ 2 ಪೈಸೆ ಏರಿಕೆ ಕಂಡು 73.92 ಆಗಿದೆ (73 ರುಪಾಯಿ 92 ಪೈಸೆ )

-masthmagaa.com

Contact Us for Advertisement

Leave a Reply