masthmagaa.com:

ಷೇರುಪೇಟೆ ವಿಚಾರಕ್ಕೆ ಬಂದ್ರೆ, ಸಂವೇದಿ ಸೂಚ್ಯಂಕ ಇವತ್ತು 12 ಅಂಕ ಇಳಿಕೆ ಕಂಡು 61,223 ರಲ್ಲಿ ವಾರದ ವಹಿವಾಟು ಅಂತ್ಯಗೊಳಿಸಿದೆ. ನಿಫ್ಟಿ 2 ಅಂಕ ಇಳಿಕೆ ಕಂಡು 18,256 ಆಗಿದೆ. ಡಾಲರ್ ಮುಂದೆ ರೂಪಾಯಿ ಮೌಲ್ಯ 26 ಪೈಸೆ ಇಳಿಕೆ ಕಂಡು 74.16 ಆಗಿದೆ (74 ರುಪಾಯಿ 16 ಪೈಸೆ )
-masthmagaa.com

Contact Us for Advertisement

Leave a Reply