masthmagaa.com:

ಷೇರುಪೇಟೆ ವಿಚಾರಕ್ಕೆ ಬಂದ್ರೆ, ಸಂವೇದಿ ಸೂಚ್ಯಂಕ ಇವತ್ತು 86 ಅಂಕ ಏರಿಕೆ ಕಂಡು 61,309ರಲ್ಲಿ ದಿನದ ವಹಿವಾಟು ಅಂತ್ಯಗೊಳಿಸಿದೆ. ನಿಫ್ಟಿ 52 ಅಂಕ ಏರಿಕೆ ಕಂಡು 18,308 ಆಗಿದೆ. ಡಾಲರ್ ಮುಂದೆ ರೂಪಾಯಿ ಮೌಲ್ಯ 9 ಪೈಸೆ ಇಳಿಕೆ ಕಂಡು 74.24 ಆಗಿದೆ (74 ರುಪಾಯಿ 24 ಪೈಸೆ )

-masthmagaa.com

Contact Us for Advertisement

Leave a Reply