masthmagaa.com:

ಷೇರುಪೇಟೆ ವಿಚಾರಕ್ಕೆ ಬಂದ್ರೆ, ಸಂವೇದಿ ಸೂಚ್ಯಂಕ ಇವತ್ತು 554 ಅಂಕ ಇಳಿಕೆ ಕಂಡು 60,755ರಲ್ಲಿ ದಿನದ ವಹಿವಾಟು ಅಂತ್ಯಗೊಳಿಸಿದೆ. ನಿಫ್ಟಿ 195 ಅಂಕ ಇಳಿಕೆ ಕಂಡು 18,113 ಆಗಿದೆ. ಡಾಲರ್ ಮುಂದೆ ರೂಪಾಯಿ ಮೌಲ್ಯ 33 ಪೈಸೆ ಇಳಿಕೆ ಕಂಡು 74.58 ಆಗಿದೆ (74 ರುಪಾಯಿ 58 ಪೈಸೆ )

-masthmagaa.com

Contact Us for Advertisement

Leave a Reply