masthmagaa.com:

ಷೇರುಪೇಟೆ ವಿಚಾರಕ್ಕೆ ಬಂದ್ರೆ, ಸಂವೇದಿ ಸೂಚ್ಯಂಕ ಇವತ್ತು 678 ಅಂಕ ಇಳಿಕೆ ಕಂಡು 59,306 ರಲ್ಲಿ ವಾರದ ವಹಿವಾಟು ಅಂತ್ಯಗೊಳಿಸಿದೆ. ನಿಫ್ಟಿ 186 ಅಂಕ ಇಳಿಕೆ ಕಂಡು 17,672 ಆಗಿದೆ.
ಡಾಲರ್ ಮುಂದೆ ರೂಪಾಯಿ ಮೌಲ್ಯ 4 ಪೈಸೆ ಏರಿಕೆ ಕಂಡು 74.88 ಆಗಿದೆ (74. ರುಪಾಯಿ 88 ಪೈಸೆ )

-masthmagaa.com

Contact Us for Advertisement

Leave a Reply