masthmagaa.com:

ಷೇರುಪೇಟೆ ವಿಚಾರಕ್ಕೆ ಬಂದ್ರೆ, ಸಂವೇದಿ ಸೂಚ್ಯಂಕ ಇವತ್ತು 163 ಅಂಕ ಇಳಿಕೆ ಕಂಡು 55,629 ರಲ್ಲಿ ದಿನದ ವಹಿವಾಟು ಅಂತ್ಯಗೊಳಿಸಿದೆ. ನಿಫ್ಟಿ 46 ಅಂಕ ಇಳಿಕೆ ಕಂಡು 16,569 ಆಗಿದೆ.
ಡಾಲರ್ ಮುಂದೆ ರೂಪಾಯಿ ಮೌಲ್ಯ 11 ಪೈಸೆ ಏರಿಕೆ ಕಂಡು, 74.24 ಆಗಿದೆ (74. ರುಪಾಯಿ 24 ಪೈಸೆ ಆಗಿದೆ)

-masthmagaa.com

 

Contact Us for Advertisement

Leave a Reply