masthmagaa.com:

ಷೇರುಪೇಟೆ ವಿಚಾರಕ್ಕೆ ಬಂದ್ರೆ, ಸಂವೇದಿ ಸೂಚ್ಯಂಕ ಇವತ್ತು 15 ಅಂಕ ಇಳಿಕೆ ಕಂಡು 55,944 ರಲ್ಲಿ ದಿನದ ವಹಿವಾಟು ಅಂತ್ಯಗೊಳಿಸಿದೆ. ನಿಫ್ಟಿ 10 ಅಂಕ ಏರಿಕೆ ಕಂಡು 16,635 ಆಗಿದೆ.
ಡಾಲರ್ ಮುಂದೆ ರೂಪಾಯಿ ಮೌಲ್ಯ 5 ಪೈಸೆ ಇಳಿಕೆ ಕಂಡು, 74.24 ಆಗಿದೆ (74. ರುಪಾಯಿ 24 ಪೈಸೆ ಆಗಿದೆ)

-masthmagaa.com

 

Contact Us for Advertisement

Leave a Reply