masthmagaa.com:

ಷೇರುಪೇಟೆ ವಿಚಾರಕ್ಕೆ ಬಂದ್ರೆ, ಸಂವೇದಿ ಸೂಚ್ಯಂಕ ಇವತ್ತು 403 ಅಂಕ ಏರಿಕೆ ಕಂಡು 55,959 ರಲ್ಲಿ ದಿನದ ವಹಿವಾಟು ಅಂತ್ಯಗೊಳಿಸಿದೆ. ನಿಫ್ಟಿ 128 ಅಂಕ ಏರಿಕೆ ಕಂಡು 16,625 ಆಗಿದೆ.
ಡಾಲರ್ ಮುಂದೆ ರೂಪಾಯಿ ಮೌಲ್ಯ 3 ಪೈಸೆ ಏರಿಕೆ ಕಂಡು, 74.19 ಆಗಿದೆ (74. ರುಪಾಯಿ 19 ಪೈಸೆ ಆಗಿದೆ)

-masthmagaa.com

Contact Us for Advertisement

Leave a Reply