ಮೆಟ್ರೋ ರೈಲಿಗೆ ಬಿದ್ದು ಆತ್ಮಹತ್ಯೆಗೆ ಶರಣಾದ ಕಾನೂನು ವಿದ್ಯಾರ್ಥಿ!

masthmagaa.com:

ಮೆಟ್ರೋ ರೈಲಿಗೆ ಸಿಕ್ಕಿ ವಿದ್ಯಾರ್ಥಿಯೊಬ್ರ ಆತ್ಮಹತ್ಯೆ ಮಾಡ್ಕೊಂಡಿರೊ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಮಧ್ಯಾಹ್ನ ಅತ್ತಿಗಪ್ಪೆ ಮೆಟ್ರೋ ನಿಲ್ದಾಣದಲ್ಲಿ ರೈಲು ಬರ್ತಿದ್ದಂತೆ ನ್ಯಾಷನಲ್‌ ಲಾ ಸ್ಕೂಲ್‌ ವಿದ್ಯಾರ್ಥಿ ಧ್ರುವ ರೈಲಿನ ಹಳಿಗೆ ಜಿಗಿದು ಆತ್ಮಹತ್ಯೆ ಮಾಡ್ಕೊಂಡಿದ್ದಾನೆ. ಶವವನ್ನ ಹೊರತೆಗೆಯಲು ಮೆಟ್ರೋ ಸಿಬ್ಬಂದಿಗಳು ಹರಸಾಹಸ ಪಟ್ಟಿದ್ದು, ಈ ವೇಳೆ ಮಾಗಡಿ ರಸ್ತೆ ಮತ್ತು ವೈಟ್ ಫೀಲ್ಡ್ ನಡುವಣ ರೈಲು ಸಂಚಾರದಲ್ಲಿ ಕೆಲಕಾಲ ವ್ಯತ್ಯಯವಾಗಿತ್ತು.

-masthmagaa.com

Contact Us for Advertisement

Leave a Reply