ಇಂಡೋನೇಷ್ಯಾ: ಜ್ವಾಲಾಮುಖಿ ಸ್ಫೋಟಕ್ಕೆ 11 ಸಾವು

masthmagaa.com:

ಜ್ವಾಲಾಮುಖಿ ಸ್ಫೋಟ ಸಂಭವಿಸಿ 11 ಜನ ಪರ್ವತಾರೋಹಿಗಳು ಮತೃಪಟ್ಟ ಘಟನೆ ಪಶ್ಚಿಮ ಇಂಡೋನೇಷ್ಯಾದಲ್ಲಿ ನಡೆದಿದೆ. ಇಲ್ಲಿನ ಸುಮಾತ್ರಾ ದ್ವೀಪದಲ್ಲಿರುವ ಮರಾಪಿ ಪರ್ವತದಲ್ಲಿ ಹಠಾತ್‌ ಜ್ವಾಲಾಮುಖಿ ಸ್ಫೋಟಗೊಂಡಿದ್ದು, ಸುಮಾರು 3 ಸಾವಿರ ಮೀಟರ್‌ವರೆಗೂ ದಟ್ಟ ಹೊಗೆ ಆವರಿಸಿದೆ. ಈ ಕಾರಣದಿಂದಾಗಿ ಪರ್ವಾತಾರೋಹಿಗಳು ಸಿಲುಕಿಕೊಂಡಿದ್ದು, ರಕ್ಷಣಾ ಕಾರ್ಯಾಚರಣೆ ನಡೆಸಲಾಗ್ತಿದೆ ಅಂತ ಅಧಿಕಾರಿಗಳು ಹೇಳಿದ್ದಾರೆ.

-masthmagaa.com

Contact Us for Advertisement

Leave a Reply