ಅಮ್ಮನಿಗೆ ಹೆದರಿಸಿದ ಸಿಂಹದ ಮರಿ: ವಿಡಿಯೋ ನೋಡಿ..

ಸಣ್ಣ ಸಿಂಹದ ಮರಿಯೊಂದು ತನ್ನ ತಾಯಿಗೆ ಹೆದರಿಸಿದ ಘಟನೆ ಸ್ಕಾಟ್‍ಲ್ಯಾಂಡ್‍ನ ಎಡಿನ್ ಬರ್ಗ್ ಝೂನಲ್ಲಿ ನಡೆದಿದೆ. ಸಿಂಹವೊಂದು ಕುಳಿತು ತನ್ನ ಮರಿಯನ್ನು ನೋಡುತ್ತಿತ್ತು. ಈ ವೇಳೆ ಹಿಂದೆಯಿಂದ ನಿಧಾನವಾಗಿ ಬಂದ ಮತ್ತೊಂದು ಮರಿ ಸಿಂಹವನ್ನು ಹೆದರಿಸಿದೆ. ಇದರಿಂದ ತಾಯಿ ಸಿಂಹ ಒಮ್ಮೆಲೇ ಬೆಚ್ಚಿ ಬಿದ್ದಿದೆ. ಸಿಟ್ಟಿನಿಂದಲೇ ತಿರುಗಿ ನೋಡಿದ್ರೆ ಅಲ್ಲಿ ಇದ್ದಿದ್ದು ತನ್ನದೇ ಮರಿ. ಹೀಗಾಗಿ ಸುಮ್ಮನಾಗಿದೆ. ಈ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಈಗ ಸಾಮಾಜಿಕ ಜಾಲತಾಣದಲ್ಲಿ ಫುಲ್ ವೈರಲ್ ಆಗಿದೆ. 1 ಲಕ್ಷದ 80 ಸಾವಿರಕ್ಕೂ ಹೆಚ್ಚು ಜನ ಇದ್ದನ್ನು ನೋಡಿದ್ದು, ತುಂಬಾ ಜನ ಶೇರ್ ಮಾಡಿದ್ದಾರೆ.

https://www.facebook.com/EdinburghZoo/videos/942056856166604/

Contact Us for Advertisement

Leave a Reply