masthmagaa.com:

ಶುಕ್ರವಾರ ಸಂವೇದಿ ಸೂಚ್ಯಂಕ 155 ಅಂಕಗಳ ಇಳಿಕೆ ಕಂಡು 49,591ರಲ್ಲಿ ವಾರದ ವಹಿವಾಟು ಅಂತ್ಯಗೊಳಿಸಿದೆ. ನಿಫ್ಟಿ 39 ಅಂಕ ಇಳಿಕೆ ಕಂಡು 14,835 ಆಗಿದೆ. ಡಾಲರ್ ಮುಂದೆ ರೂಪಾಯಿ ಮೌಲ್ಯ 15 ಪೈಸೆ ಇಳಿಕೆ ಕಂಡು 74.73 ಆಗಿದೆ (74 ರೂಪಾಯಿ 73 ಪೈಸೆ ಆಗಿದೆ)

ಇನ್ನು ಚಿನ್ನ ಬೆಳ್ಳಿ ವಿಚಾರಕ್ಕೆ ಬಂದ್ರೆ, 24 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ 35 ರೂಪಾಯಿ ಜಾಸ್ತಿಯಾಗಿ ₹46,446 ಆಗಿದೆ. 1 ಕೆಜಿ ಬೆಳ್ಳಿ ಬೆಲೆ 289 ರೂಪಾಯಿ ಕಡಿಮೆಯಾಗಿ ₹66,930 ಆಗಿದೆ. ಈ ಎಲ್ಲಾ ದರಗಳು 3 ಪರ್ಸೆಂಟ್ ಜಿಎಸ್​ಟಿ ಮತ್ತು ಮೇಕಿಂಗ್ ಚಾರ್ಜಸ್ ಒಳಗೊಂಡಿರೋದಿಲ್ಲ.

-masthmagaa.com

Contact Us for Advertisement

Leave a Reply