masthmagaa.com:

ಮಾರ್ಚ್​ ತಿಂಗಳ ಕೊನೇ ದಿನ ಷೇರುಪೇಟೆ ಕುಸಿತ ಕಂಡಿದೆ. ಬುಧವಾರ ಸಂವೇದಿ ಸೂಚ್ಯಂಕ 627 ಅಂಕ ಕುಸಿದು 49,509ರಲ್ಲಿ ದಿನದ ವಹಿವಾಟು ಅಂತ್ಯಗೊಳಿಸಿದೆ. ನಿಫ್ಟಿ 154 ಅಂಕ ಕುಸಿದು 14,691 ಆಗಿದೆ. ಡಾಲರ್ ಮುಂದೆ ರೂಪಾಯಿ ಮೌಲ್ಯ 26 ಪೈಸೆ ಗಳಿಕೆ ಕಂಡು 73.12 ರೂಪಾಯಿ (73 ರೂಪಾಯಿ 12 ಪೈಸೆ) ಆಗಿದೆ.

ಇನ್ನು ಚಿನ್ನ-ಬೆಳ್ಳಿ ಬೆಲೆ ವಿಚಾರಕ್ಕೆ ಬಂದ್ರೆ, 24 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ 205 ರೂಪಾಯಿ ಕಮ್ಮಿಯಾಗಿ ₹44,190 ಆಗಿದೆ. 1 ಕೆಜಿ ಬೆಳ್ಳಿ ಬೆಲೆ 851 ರೂಪಾಯಿ ಕಮ್ಮಿಯಾಗಿ ₹62,862 ಆಗಿದೆ. ಈ ಎಲ್ಲಾ ದರಗಳು 3 ಪರ್ಸೆಂಟ್ ಜಿಎಸ್​ಟಿ ಮತ್ತು ಮೇಕಿಂಗ್ ಚಾರ್ಜಸ್ ಒಳಗೊಂಡಿರೋದಿಲ್ಲ.

-masthmagaa.com

Contact Us for Advertisement

Leave a Reply