masthmagaa.com:

ರಾಜ್ಯದಲ್ಲಿ ಕಳೆದ 24 ಗಂಟೆಗಳಲ್ಲಿ 8,856 ಮಂದಿಗೆ ಹೊಸದಾಗಿ ಕೊರೋನಾ ಸೋಂಕು ತಗುಲಿದ್ದು, 87 ಮಂದಿ ಮೃತಪಟ್ಟಿದ್ಧಾರೆ. ಈ ಮೂಲಕ ಒಟ್ಟು ಸೋಂಕಿತರ ಸಂಖ್ಯೆ 6,01,767 ಆಗಿದ್ದು, ಒಟ್ಟು ಮೃತಪಟ್ಟವರ ಸಂಖ್ಯೆ 8,864 ಆಗಿದೆ. ಕಳೆದ 24 ಗಂಟೆಯಲ್ಲಿ 8,890 ಸೋಂಕಿತರು ಗುಣಮುಖರಾಗಿದ್ದು, ಈ ಮೂಲಕ ಒಟ್ಟು ಗುಣಮುಖರಾದವರ ಸಂಖ್ಯೆ 4,85,268 ಆಗಿದೆ. ರಾಜ್ಯದಲ್ಲಿ ಇನ್ನೂ ಕೂಡ 1,07,616 ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದಾರೆ. ಇದ್ರಲ್ಲಿ 821 ಸೋಂಕಿತರು ತೀವ್ರ ನಿಗಾ ಘಟಕದಲ್ಲಿದ್ದಾರೆ.

ಇಂದು ಯಾವ ಜಿಲ್ಲೆಯಲ್ಲಿ ಎಷ್ಟು ಮಂದಿಗೆ ಸೋಂಕು..? 

ಬೆಂಗಳೂರು ನಗರ- 4,226

ಮೈಸೂರು- 564

ಹಾಸನ- 446

ತುಮಕೂರು- 362

ಶಿವಮೊಗ್ಗ- 248

ಮಂಡ್ಯ- 244

ಬೆಳಗಾವಿ- 243

ದಕ್ಷಿಣ ಕನ್ನಡ- 240

ಬೆಂಗಳೂರು ಗ್ರಾಮಾಂತರ- 188

ಚಿತ್ರದುರ್ಗ- 180

ದಾವಣಗೆರೆ- 173

ಚಿಕ್ಕಮಗಳೂರು- 167

ಉತ್ತರಕನ್ನಡ- 146

ಉಡುಪಿ- 139

ಹಾವೇರಿ- 134

ಧಾರವಾಡ- 128

ಬಳ್ಳಾರಿ- 109

ಕಲಬುರಗಿ- 97

ಕೊಡಗು- 96

ರಾಯಚೂರು- 93

ಚಿಕ್ಕಬಳ್ಳಾಪುರ- 89

ಕೊಪ್ಪಳ- 87

ವಿಜಯಪುರ- 80

ಕೋಲಾರ- 78

ಗದಗ- 67

ಯಾದಗಿರಿ- 59

ಬಾಗಲಕೋಟೆ- 51

ಚಾಮರಾಜನಗರ- 50

ರಾಮನಗರ- 44

ಬೀದರ್- 28

ಕೊರೋನಾಗೆ ಇಂದು ಯಾವ ಜಿಲ್ಲೆಯಲ್ಲಿ ಎಷ್ಟು ಬಲಿ..? 

ಬೆಂಗಳೂರು ನಗರ- 24

ದಕ್ಷಿಣ ಕನ್ನಡ- 10

ಹಾಸನ- 7

ಕೊಪ್ಪಳ- 7

ಮೈಸೂರು- 6

ಬೆಂಗಳೂರು ಗ್ರಾಮಾಂತರ- 4

ಚಾಮರಾಜನಗರ- 4

ಶಿವಮೊಗ್ಗ- 4

ಚಿಕ್ಕಮಗಳೂರು- 3

ತುಮಕೂರು- 3

ಬಳ್ಳಾರಿ- 2

ಧಾರವಾಡ- 2

ಕೋಲಾರ- 2

ಮಂಡ್ಯ- 2

ಬಾಗಲಕೋಟೆ- 1

ಬೀದರ್- 1

ಗದಗ- 1

ಹಾವೇರಿ- 1

ಕಲಬುರಗಿ- 1

ಉಡುಪಿ- 1

ವಿಜಯಪುರ- 1

masthmagaa.com:

Contact Us for Advertisement

Leave a Reply