ಬೆಂಗಳೂರು: ರೌಡಿ ಶೀಟರ್‌ ಕಪಿಲ್‌ನನ್ನು ಕೊಲೆ ಮಾಡಿದ್ದ ಹಂತಕರು ಅಂದರ್‌

masthmagaa.com:

ರಸ್ತೆಯಲ್ಲಿ ಓಡಾಡಿಸಿಕೊಂಡು ಮಾರಾಕಾಸ್ತ್ರಗಳಿಂದ ರೌಡಿ ಶೀಟರ್‌ ಕಪಿಲ್‌ನನ್ನ ಹತ್ಯೆ ಮಾಡಿ ರಾಜಧಾನಿ ಬೆಂಗಳೂರನ್ನ ಬೆಚ್ಚಿ ಬೀಳಿಸಿದ್ದ ಹಂತಕರನ್ನ ಪೊಲೀಸರು ಬಂಧಿಸಿದ್ದಾರೆ. ಜುಲೈ 11ರ ಮಂಗಳವಾರ ಡಿಜೆ ಹಳ್ಳಿಯ ಕೆಹೆಚ್ ಬಿ ರಸ್ತೆಯಲ್ಲಿರುವ ಡಿ ಮಾರ್ಟ್ ಮುಂಭಾಗದ ರಸ್ತೆಯಲ್ಲಿ ರಾತ್ರಿ 8 ಗಂಟೆ ಸುಮಾರಿಗೆ ಟೀ ಕುಡಿಯಲು ಬಂದಿದ್ದ ರೌಡಿ ಶೀಟರ್ ಕಪಿಲ್‌ನ್ನನ್ನ ಎರಡು ಬೈಕ್ ನಲ್ಲಿ ಬಂದಿದ್ದ 4 ಜನ ಆರೋಪಿಗಳು ಕೊಲೆ ಮಾಡಿ ನಂತರ ಎಸ್ಕೇಪ್ ಆಗಿದ್ರು. ಈ ಕೇಸ್‌ ದಾಖಲಿಸಿಕೊಂಡಿದ್ದ ಡಿಜೆ ಹಳ್ಳಿ ಪೊಲೀಸರು 5 ಜನರನ್ನ ಬಂಧಿಸಿದ್ದಾರೆ.

-masthmagaa.com

Contact Us for Advertisement

Leave a Reply