masthmagaa.com:

ಇನ್ನು ಚಿನ್ನ ಬೆಳ್ಳಿ ವಿಚಾರಕ್ಕೆ ಬಂದ್ರೆ 24 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ 396 ರುಪಾಯಿ ಕಡಿಮೆಯಾಗಿ, ₹48,034 ಆಗಿದೆ. 22 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ 630 ರುಪಾಯಿ ಜಾಸ್ತಿಯಾಗಿ, ₹44,990 ಆಗಿದೆ. 1 ಕೆ.ಜಿ ಬೆಳ್ಳಿ ಬೆಲೆ 147 ರುಪಾಯಿ ಕಡಿಮೆಯಾಗಿ ₹ 67,906 ಆಗಿದೆ.

-masthmagaa.com

Contact Us for Advertisement

Leave a Reply