masthmagaa.com:

ಷೇರುಪೇಟೆ ವಿಚಾರಕ್ಕೆ ಬಂದ್ರೆ, ಸಂವೇದಿ ಸೂಚ್ಯಂಕ ಇವತ್ತು 323 ಅಂಕ ಇಳಿಕೆ ಕಂಡು 58,341 ರಲ್ಲಿ ದಿನದ ವಹಿವಾಟು ಅಂತ್ಯಗೊಳಿಸಿದೆ. ನಿಫ್ಟಿ 88 ಅಂಕ ಇಳಿಕೆ ಕಂಡು 17,415 ಆಗಿದೆ.
ಡಾಲರ್ ಮುಂದೆ ರೂಪಾಯಿ ಮೌಲ್ಯ 2 ಪೈಸೆ ಗಳಿಕೆ ಕಂಡು 74.40 ಆಗಿದೆ (74. ರುಪಾಯಿ 40 ಪೈಸೆ )

-masthmagaa.com

Contact Us for Advertisement

Leave a Reply