masthmagaa.com:

ಷೇರುಪೇಟೆ ವಿಚಾರಕ್ಕೆ ಬಂದ್ರೆ, ಸಂವೇದಿ ಸೂಚ್ಯಂಕ ಇವತ್ತು 765 ಅಂಕ ಇಳಿಕೆ ಕಂಡು 57,696 ರಲ್ಲಿ ವಾರದ ವಹಿವಾಟು ಅಂತ್ಯಗೊಳಿಸಿದೆ. ನಿಫ್ಟಿ 205 ಅಂಕ ಏರಿಕೆ ಕಂಡು 17,197 ಆಗಿದೆ.
ಡಾಲರ್ ಮುಂದೆ ರೂಪಾಯಿ ಮೌಲ್ಯ 14 ಪೈಸೆ ಇಳಿಕೆ ಕಂಡು 75.16 ಆಗಿದೆ (75. ರುಪಾಯಿ 16 ಪೈಸೆ )

-masthmagaa.com

Contact Us for Advertisement

Leave a Reply